Thursday, January 17, 2019

ಚಂದ್ರ ಗ್ರಹಣ: ಮೇಷದಿಂದ ಮೀನ ರಾಶಿಯವರೆಗಿನ ಶುಭಾಶುಭ ಫಲಗಳು

ಈ ಬಾರಿಯ ಚಂದ್ರ ಗ್ರಹಣ ಜನವರಿಯ 20ರ ರಾತ್ರಿ ಹಾಗೂ 21ರಂದು ಸಂಭವಿಸಲಿದೆ. ಅದು ಭಾರತದಲ್ಲಿ ಗೋಚರಿಸುವುದಿಲ್ಲ ಎಂಬುದು ನಿಜ. ಆದರೆ ಅದರ ಪ್ರಭಾವ ಇರುವುದೇ ಇಲ್ಲವಾ ಎಂದು ಪ್ರಶ್ನೆ ಮಾಡಿಕೊಂಡರೆ, ಖಂಡಿತಾ ಇರುತ್ತದೆ. ಏಕೆಂದರೆ ಇರುವುದೊಂದೇ ಭೂಮಿ, ಸೂರ್ಯ ಹಾಗೂ ಚಂದ್ರ ಆದ್ದರಿಂದ ಅವುಗಳ ಮೇಲೆ ಆಗುವ ಪರಿಣಾಮ ಮನುಷ್ಯರ ಮೇಲೂ ಆಗುತ್ತದೆ. ಅಷ್ಟೇ ಅಲ್ಲ,

from Oneindia.in - thatsKannada http://bit.ly/2Dge6s8

No comments:

Post a Comment