ಮೊನ್ನೆ ಅಂದರೆ ಗುರುವಾರ ಸಂಜೆಯಿಂದ ಒಂದೇ ಸಮನೆ ನನ್ನ ಫೋನ್ ಗೆ ಕರೆ ಬರುತ್ತಿದೆ. ಎರಡು ಬಗೆಯಲ್ಲಿ ಮಾತನಾಡುತ್ತಿದ್ದಾರೆ. ಏನೋ ನೀವು ಈ ಹಿಂದೆ ಹೇಳಿದಿರಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಅಂತ. ಈಗ ಸಮೀಕ್ಷೆ ಬಂದಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲಂತೆ. ಉಳಿದ ಕಡೆಯೆಲ್ಲ ಒಟ್ಟಾರೆ ನೋಡಿದರೆ ಬಿಜೆಪಿಗೆ
from Oneindia.in - thatsKannada http://bit.ly/2CHDKnX
No comments:
Post a Comment