Thursday, January 24, 2019

Astrology yogas: ಗಜಕೇಸರಿ ಯೋಗದ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿ

ಈ ದಿನ ಒಂದು ಪ್ರಮುಖ ಯೋಗವೊಂದರ ಬಗ್ಗೆ ತಿಳಿಸುತ್ತೇನೆ. ಸಮಸ್ಯೆಗಳು ಎದುರಾದಾಗ ಸರಕ್ಕನೆ ಜ್ಯೋತಿಷಿಗಳ ಹತ್ತಿರ ಹೋಗಿ, ನನ್ನ ಜಾತಕದಲ್ಲಿ ದೋಷ ಇದೆಯೇ ಎಂದು ಕೇಳುವವರೇ ಹೆಚ್ಚು. ಆದರೆ ತಮ್ಮ ಜಾತಕದಲ್ಲಿನ ಯೋಗದ ಬಗ್ಗೆ ಅರಿವಿಲ್ಲದೆ ಹೋದರೆ, ಆ ಯೋಗ ಸಮಯದಲ್ಲಿ ಉನ್ನತವಾದ ಕೆಲಸಗಳನ್ನು ಮಾಡದೇ ಕಾಲ ಸರಿದು ಹೋಗುತ್ತದೆ. ಆದ್ದರಿಂದ ಒಂದು ವಿಚಾರ ತುಂಬ ಸ್ಪಷ್ಟವಾಗಿ

from Oneindia.in - thatsKannada http://bit.ly/2CsLTN5

No comments:

Post a Comment