Wednesday, January 23, 2019

ಚಂದ್ರ ಗ್ರಹಣ 2019: ಮೇಷದಿಂದ ಮೀನ ರಾಶಿಯವರೆಗಿನ ಶುಭಾಶುಭ ಫಲಗಳು

ರಕ್ತ  ಚಂದ್ರ ಗ್ರಹಣ 2019 ಜನವರಿಯ 20ರ ರಾತ್ರಿ ಹಾಗೂ 21ರಂದು ಸಂಭವಿಸಲಿದೆ. ಅದು ಭಾರತದಲ್ಲಿ ಗೋಚರಿಸುವುದಿಲ್ಲ ಎಂಬುದು ನಿಜ. ಆದರೆ ಅದರ ಪ್ರಭಾವ ಇರುವುದೇ ಇಲ್ಲವಾ ಎಂದು ಪ್ರಶ್ನೆ ಮಾಡಿಕೊಂಡರೆ, ಖಂಡಿತಾ ಇರುತ್ತದೆ. ಏಕೆಂದರೆ ಇರುವುದೊಂದೇ ಭೂಮಿ, ಸೂರ್ಯ ಹಾಗೂ ಚಂದ್ರ ಆದ್ದರಿಂದ ಅವುಗಳ ಮೇಲೆ ಆಗುವ ಪರಿಣಾಮ ಮನುಷ್ಯರ ಮೇಲೂ ಆಗುತ್ತದೆ. ಅಷ್ಟೇ ಅಲ್ಲ,

from Oneindia.in - thatsKannada http://bit.ly/2FL6Gym

No comments:

Post a Comment